Site icon Ullalavani

ಯುವ ವೇದಿಕೆಯ ಅಧ್ಯಕ್ಷರಾಗಿ ದಾಮೋದರ ಡಿ.ಇರಾ

UN NETWORKS

ಇರಾ : ಇರಾ-ಕಲ್ಲಾಡಿ ಮಲೆಯಾಳಿ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷರಾಗಿ ದಾಮೋದರ ಡಿ.ಇರಾ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಪ್ರವೀಣ್ ವೈ.ಬಿ, ಉಪಾಧ್ಯಕ್ಷರಾಗಿ ಹರೀಶ್ ಟೈಲರ್ ಇರಾ, ಕಾರ್ಯದರ್ಶಿ ರಕ್ಷಿತ್ ಆರ್.ಸೂತ್ರಬೈಲು, ಜತೆ ಕಾರ್ಯದರ್ಶಿ ನವೀನ್ ಮೇಗಿನಬೈಲು, ಕ್ರೀಡಾ ಕಾರ್ಯದರ್ಶಿ ವಂಶಿತ್ ಸಂಪಿಲ, ಸಾಂಸ್ಕೃತಿಕ ಕಾರ್ಯದರ್ಶಿ ಸುಜನ್ ವೈ.ಬಿ ಆಯ್ಕೆಯಾಗಿದ್ದಾರೆ.

Exit mobile version