Site icon Ullalavani

ಬೋಟ್ ಮಾಲಕರಿಗೆ ಡಿಸೀಲ್ ಸಬ್ಸಿಡಿ ಗೆ ಸಚಿವರಲ್ಲಿ ಒತ್ತಾಯ

UN NETWORKS

ಉಳ್ಳಾಲ: ಕರ್ನಾಟಕ ರಾಜ್ಯ ಸರಕಾರದ ಪಶು ಸಂಗೋಪಣೆ ಮತ್ತು ಮೀನುಗಾರಿಕೆ ಸಚಿವ ವೆಂಕಟ್ ರಾವ್ ನಾಡಗೌಡರವರನ್ನು ಜಾತ್ಯತೀತ ಜನತಾದಳದ ನಿಯೋಗವು ಬೇಟಿಮಾಡಿ ಬೋಟ್ ಮಾಲಕರಿಗೆ ಡಿಸೀಲ್ ಸಬ್ಸಿಡಿ ಯು ತಕ್ಷಣ ಬಿಡುಗಡೆ ಮಾಡುವಂತೆ,ಹಾಗೂ ಮೀನುಗಾರಿಕಾ ಜೆಟ್ಟಿಯ ವಿಸ್ತರಣಾ ಕಾಮಗಾರಿಯನ್ನ ತ್ವರಿತವಾಗಿ ಪ್ರಾರಂಭಿಸಲು ಒತ್ತಾಯಿಸಿದರು.

ಈ ಎರಡೂ ಬೇಡಿಕೆಯ ಕುರಿತು ಸಕರಾತ್ಮಕವಾಗಿ ಸ್ಪಂಧಿಸಿಧ ಸಚಿವರು ಡೀಸೀಲ್ ಸಬ್ಸಿಡಿಯನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡವುದಾಗಿ ಸಚಿವರು ಹೇಳಿದ್ದಾರೆ.ನಿಯೋಗದಲ್ಲಿ ರಾಜ್ಯಜನತಾದಳ ನಾಯಕ ನಝೀರ್ ಉಳ್ಳಾಲ್,ಫಾರೂಕ್ ಯು.ಯಚ್ ಕೌನ್ಸಿಲರ್,ಜನತಾದಳ ನಾಯಕರಾದ ಇಬ್ರಾಹಿಂ ತವಕ್ಕಲ್,ಖಲೀಲ್ ಮುಕ್ಕಚ್ಚೇರಿ,ಮೀನುಗಾರಿಕಾ ಘಟಕದ ರತ್ನಾಕರ ಸುವರ್ಣ,ರಾಜ್ಯ ಸಮಿತಿ ಸದಸ್ಯ ಇಕ್ಬಾಲ್ ಮೂಲ್ಕಿ ನಿಯೋಗದಲ್ಲಿದ್ದರು

Exit mobile version