Site icon Ullalavani

ಸಸಿಹಿತ್ಲು ಎಸ್ ಬಿಎಸ್ ನೂತನ ಸಮಿತಿ ರಚನೆ

UN NETWORKS

ಮಂಗಳೂರು:ಹಝ್ರತ್ ಸೈಯದ್ ಫತಾಹ್ ವಲಿಯುಲ್ಲಾಹಿ (ಖ.ಸ)ದರ್ಗಾದ ಅಧೀನದಲ್ಲಿ ಕಾರ್ಯಾಚರಿಸುವ ಅಲ್-ರಿಫಾಯಿಯ್ಯ ಮದ್ರಸ ಸಶಿಹಿತ್ಲು ಇಲ್ಲಿನ ವಿಧ್ಯಾರ್ಥಿಗಳ ಸಂಘಟನೆಯಾದ ಸುನ್ನಿ ಬಾಲ ಸಂಘದ ನೂತನ ಸಮಿತಿಯನ್ನು ಅಯ್ಕೆ ಮಾಡಲಾಯಿತು.

ಅಬ್ದುಲ್ ರಹಿಮಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಖತೀಬ್ ಉಸ್ಮಾನ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು.ಅಧ್ಯಕ್ಷರಾಗಿ ಮುಹಮ್ಮದ್ ರಾಝಿಕ್, ಉಪಾಧ್ಯಕ್ಷರುಗಳಾಗಿ ಝೈದ್ ಮುಹಮ್ಮದ್ ಆದಿಲ್ , ಹಬೀಬುರ್ರಹ್ಮಾನ್, ಪ್ರ.ಕಾರ್ಯದರ್ಶಿಯಾಗಿ ಮುಜೀಬುರ್ರಹ್ಮಾನ್, ಕಾರ್ಯದರ್ಶಿಯಾಗಿ ಮುಹಮ್ಮದ್ ಮುಝಮ್ಮಿಲ್, ಕೋಶಾಧಿಕಾರಿಯಾಗಿ ಸೈಯದ್ ಅಕ್ತರ್, ಅಡಳಿತ ಸಮಿತಿ‌ ಸದಸ್ಯರಾಗಿ ಅಮಾನ್, ತಮೀಂ, ಅಸ್ಗರ್ ಅಲಿ, ಕೋಯ ಖಲೀಫ, ಕಲಂದರ್ ಅಯ್ಕೆ ಮಾಡಲಾಯಿತು.

Exit mobile version