Site icon Ullalavani

ತೊಕ್ಕೊಟ್ಟು: ಸಂಚಾರ ಅಸ್ತವ್ಯಸ್ತ

UN NETWORKS

ತೊಕ್ಕೊಟ್ಟು: ಹೆದ್ದಾರಿ 66ರ ತೊಕ್ಕೊಟ್ಟು ಜಂಕ್ಷನ್‍ನಲ್ಲಿ ರಸ್ತೆ ಅವ್ಯವಸ್ಥೆಯಿಂದ ಕಳೆದ ಕೆಲವು ದಿನಗಳಿಂದ ಸಂಚಾರ ಅಸ್ತವ್ಯಸ್ತಗೊಂಡಿದ್ದು ಬುಧವಾರವೂ ಸಂಚಾರದಲ್ಲಿ ವ್ಯತ್ಯ ಕಂಡು ಬಂತು. ನೇತ್ರಾವತಿ ಸೇತುವೆಯಿಂದ ತೊಕ್ಕೊಟ್ಟು ಜಂಕ್ಷನ್‍ವರೆಗೆ ವಾಹನಗಳು ಸರತಿಯಲ್ಲಿ ಸಾಗಿದವು.

Exit mobile version