Site icon Ullalavani

ಕೊಲ್ಯ: ತೋನ್ಸೆ ಪುಷ್ಕಳ ಕುಮಾರ್ ರವರಿಂದ ‘ಗಿರಿಜಾ ಕಲ್ಯಾಣ’ ಹರಿಕಥೆ

UN NETWORKS

ಕೊಲ್ಯ: ಶ್ರೀ ರಮಾನಂದ ಸ್ವಾಮಿ ಸಂಪೂಜ್ಯೆ ಕೊಲ್ಯ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಕಲ್ಯಾಣ ಪ್ರಾಪ್ತಿ ಹರಿಕಥಾ ಸೇವೆಯ ಪ್ರಯುಕ್ತ ತೋನ್ಸೆ ಪುಷ್ಕಳ ಕುಮಾರ್ ರವರಿಂದ ‘ಗಿರಿಜಾ ಕಲ್ಯಾಣ’ ಹರಿಕಥೆ ಜರಗಿತು. ಪಕ್ಕವಾದ್ಯದಲ್ಲಿ ಗುಣಮತಿ ಟೀಚರ್ , ಸತೀಶ್ ಆಚಾರ್ ಸಹಕರಿಸಿದರು.

Exit mobile version