Site icon Ullalavani

ಬಿಜೈನಲ್ಲಿ ಸಾಯಿರಾಧ ಟಿವಿಎಸ್ ದ್ವಿಚಕ್ರ ವಾಹನಗಳ ಷೋರೂಂ ಉದ್ಘಾಟನೆ

UN NETWORKS

ಮಂಗಳೂರು: ಬಿಜೈ ಕಾಪಿಕಾಡು ರಸ್ತೆಯ ಅಧಿತಿ ಎಂಕ್ಲೇವ್ ಕಟ್ಟಡದಲ್ಲಿ ಸಾಯಿರಾಧ ಟಿವಿಎಸ್ ದ್ವಿಚಕ್ರ ವಾಹನಗಳ ಷೋರೂಂ ಮತ್ತು ಸರ್ವಿಸ್ ಸೆಂಟರನ್ನು ಗುರುವಾರ ಸಂಸ್ಥೆಯ ಮುಖ್ಯಸ್ಥ ಸಾಯಿರಾಧ ಸಮೂಹ ಸಂಸ್ಥೆಗಳ ಅಧ್ಯಕ್ಷ ಮನೋಹರ್.ಯಸ್ ಶೆಟ್ಟಿ ಉದ್ಘಾಟಿಸಿದರು.

ಈ ಸಂದರ್ಭ ಕುಟುಂಬಸ್ಥರು ಹಾಗೂ ಮುಖ್ಯ ಅತಿಥಿಗಳು ಭಾಗವಹಿಸಿ ಶುಭಹಾರೈಸಿದರು.ಪತ್ನಿ ಅನುರಾಧಾ ಪುತ್ರರಾದ ಸಿದ್ದಾರ್ಥ ಮತ್ತು ಶರಣಂ ಉಪಸ್ಥಿತರಿದ್ದರು. ಇದೇ ವೇಳೆ ಪುತ್ರ ಸಿದ್ದಾರ್ಥ ಅವರ ಹುಟ್ಟುಹಬ್ಬವನ್ನು ಷೋರೂಂ ಉದ್ಘಾಟನೆ ಸಮಾರಂಭದ ಜೊತೆಗೆ ಆಚರಿಸಲಾಯಿತು.

https://www.youtube.com/watch?v=LvBNJT9a55k

Exit mobile version