Site icon Ullalavani

ಕೆ.ಅಬ್ದುಲ್ಲಾ ಹಾಜಿ ನಿಧನ

UN NETWORKS

ಉಳ್ಳಾಲ: ಕೊಡುಗೈ ದಾನಿ, ಕೋಟೆಕಾರ್ ಬಾಂಬೆ ಸಾ ಮಿಲ್ ಮಾಲೀಕ ಕೆ.ಅಬ್ದುಲ್ಲಾ ಹಾಜಿ(85) ಶನಿವಾರ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಗಂಡು, ನಾಲ್ವರು ಹೆಣ್ಣು ಮಕ್ಕಳು ಇದ್ದಾರೆ.

ಧಾರ್ಮಿಕ ಹಾಗೂ ಸಾಮಾಜಿಕವಾಗಿ ಸಕ್ರಿಯರಾಗಿದ್ದ ಅವರು ಸ್ಥಳೀಯವಾಗಿ ಸರ್ವರ ಪ್ರೀತಿಗೆ ಪಾತ್ರರಾಗಿದ್ದರು. ಅಬ್ದುಲ್ ಖಾದರ್ ಹಾಜಿ ಸ್ಮಾರಕ ಟ್ರಸ್ಟ್ ಅಧ್ಯಕ್ಷರಾಗಿ, ಕೋಟೆಕಾರ್ ಸಿದ್ದೀಕ್ ಮಸೀದಿಯ ಅಧ್ಯಕ್ಷರಾಗಿ, ಕುಂಪಲ ನೂರಾನಿ ಯತೀಂಖಾನಾ ಉಪಾಧ್ಯಕ್ಷ, ಗೌರವಾಧ್ಯಕ್ಷರಾಗಿ, ಹಲವಾರು ಸಂಸ್ಥೆಗಲ್ಲಿ ಸೇವೆ ಸಲ್ಲಿಸಿದ್ದರು.

Exit mobile version