Site icon Ullalavani

ಜು,13: ಮುಡಿಪು ಎಜ್ಯು ಪಾರ್ಕ್‍ನಲ್ಲಿ ಸಖಾಫಿಯ್ಯ ರಾತೀಬ್ ಮಜ್ಲಿಸ್

UN NETWORKS

ಮುಡಿಪು : ಮಜ್ಲಿಸ್ ಎಜ್ಯು ಪಾರ್ಕ್ ಮುಡಿಪುನಲ್ಲಿ ಜುಲೈ 13ರಂದು ಸಖಾಫಿಯ್ಯ ರಾತೀಬ್ ಮಜ್ಲಿಸ್ ಅಸ್ಸಯ್ಯಿದ್ ಮುಹಮ್ಮದ್ ಅಶ್ರಫ್ ಆಸ್ಸಖಾಫ್ ತಂಙಳ್ ಅದೂರು ನೇತೃತ್ವದಲ್ಲಿ ಮುಡಿಪು ಎಜ್ಯು ಪಾರ್ಕ್ ವಠಾರದಲ್ಲಿ ನಡೆಯಲಿದೆ.ರಫೀಕ್ ಸಅದಿ ದೇಲಂಪಾಡಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದರು.

Exit mobile version