UN NETWORKS
ಪಂಪ್ ವೆಲ್: ತಖ್ವಾ ಜುಮ್ಮಾ ಮಸೀದಿ ಪಂಪ್ ವೆಲ್ ನಲ್ಲಿ ಹಜ್ಜ್ ತರಬೇತಿಯನ್ನು ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಬೇಕಲ ಪಿ.ಎಂ ಇಬ್ರಾಹಿಂ ಮುಸ್ಲಿಯಾರ್ ತರಬೇತಿ ನೀಡಿದರು, ಪ್ರಸಕ್ತ ಸಾಲಿನಲ್ಲಿ ಹಜ್ಜ್ ಯಾತ್ರೆ ಗೈಯ್ಯಲಿರುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಯಾತ್ರಾರ್ಥಿಗಳು ಭಾಗವಹಿಸಿದರು.