Site icon Ullalavani

ಜ್ಯಾತಿಯಾತೀತ ಜನತಾದಳ ಯುವ ಘಟಕ ನೂತನ ಸಮಿತಿ ಅಸ್ತಿತ್ವಕ್ಕೆ

UN NETWORKS

ದೇರಳಕಟ್ಟೆ: ಜ್ಯಾತಿಯಾತೀತ ಜನತಾದಳ ಯುವ ಘಟಕ ಇದರ ಸಭೆಯು ಇಂದು ದೇರಳಕಟ್ಟೆ ಪಕ್ಷದ ಕಚೇರಿಯಲ್ಲಿ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಮೋಹನ್ ದಾಸ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಈ ಸಭೆಯಲ್ಲಿ ಜೆ.ಡಿ.ಎಸ್.ಜಿಲ್ಲಾ ಮುಖಂಡರುಗಳಾದ ಮಾಜಿ ಮೇಯರ್ ಕೆ.ಅಶ್ರಫ್.ನಝೀರ್ ಉಳ್ಳಾಲ್.ಅಝೀಝ್ ಮಲಾರ್.ಉಸ್ಮಾನ್ ಅಕ್ಶಾ.ಸ್ವಾಲಿಹ್ ಹರೇಕಳ.ಮುಂತಾದ ಹಲವಾರು ಪ್ರಮುಖರು ಬಾಗವಹಿಸಿದರು.

ಸಭೆಯಲ್ಲಿ ನೂತನ ಸಮಿತಿಯನ್ನು ಆಯ್ಕೆಗೊಳಿಸಲಾಯಿತು.ಜೆ.ಡಿ.ಎಸ್.ಯುವ ಘಟಕ ಬೆಲ್ಮ ದೇರಳಕಟ್ಟೆ ಇದರ ನೂತನ ಅಧ್ಯಕ್ಷರಾಗಿ ನೌಷಾದ್ ದೇರಳಕಟ್ಟೆ,ಉಪಾಧ್ಯಕ್ಷರಾಗಿ ಅಶ್ರಫ್ ಕಾನೆಕೆರೆ,ಪ್ರದಾನ ಕಾರ್ಯದರ್ಶಿಯಾಗಿ ಪವಾಝ್.ದೇರಳಕಟ್ಟೆ,ಹಾಗೂ ಕೋಶಾಧಿಕಾರಿಯಾಗಿ ಸುಹೈಬ್ ದೇರಳಕಟ್ಟೆ, ಹಾಗೂ 30 ಮಂದಿ ಕಾರ್ಯಕರ್ತರನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಗೊಳಿಸಲಾಯಿತು.

Exit mobile version