Site icon Ullalavani

ಜಸ್ಟೀಸ್ ಫೋರ್ ಆಸಿಫ,ಎಸ್ಸೆಸ್ಸೆಫ್ ಮಧ್ಯನಡ್ಕ ಶಾಖೆಯ ವತಿಯಿಂದ ಮದ್ಯನಡ್ಕ ಮಸೀದಿಯಿಂದ ಮಿತ್ತಕೋಡಿ ತನಕ ಬೃಹತ್ ಪ್ರತಿಭಟನಾ ರ್ಯಾಲಿ

UN NETWORKS

ಮುಡಿಪು: ಎಸ್ಸೆಸ್ಸೆಫ್ ಮಧ್ಯನಡ್ಕ ಶಾಖೆಯ ವತಿಯಿಂದ ಮದ್ಯನಡ್ಕ ಮಸೀದಿಯಿಂದ ಮಿತ್ತಕೋಡಿ ತನಕ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಿತು.

ಎಸ್ಸೆಸ್ಸೆಫ್ ಮಧ್ಯನಡ್ಕ ಶಾಖೆಯ ಗೌರವಾಧ್ಯಕ್ಷ ಕೆ ಬಿ ಮಧ್ಯನಡ್ಕ ಉಸ್ತಾದ್, ಮಸೀದಿ ಅಧ್ಯಕ್ಷರಾದ ಎಂ ಅಲಿ ಕುಂಞಿ ಹಾಜಿ, ಶಾಖಾ ಉಪಾಧ್ಯಕ್ಷ ಇಸ್ಹಾಕ್ ಎಂ ,ಎಸ್ ವೈ ಎಸ್ ಅದ್ಯಕ್ಷರಾದ ಅಬೂಬಕ್ಕರ್ ಎಂ ಉಪಸ್ಥಿತರಿದ್ದರು. ಎಸ್ ವೈ ಎಸ್ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಮಾತನಾಡಿ ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆ ಜಾರಿಯಾಗುವವರೆಗೆ ನಮ್ಮ ಪ್ರತಿಭಟನೆ ಮುಂದುವರಿಯಲಿದೆಯೆಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.

ಎಸ್ ವೈ ಎಸ್ ಜೊತೆಕಾರ್ಯದರ್ಶಿ ಮಜೀದ್ ಕೆ ಎಂ,ಉಪಾದ್ಯಕ್ಷ ಹಸೈನಾರ್ ಸೀಗೆ ಮುಂತಾದವರು ಉಪಸ್ಥಿತರಿದ್ದರು.

Exit mobile version