Site icon Ullalavani

ತೆಂಗು ಬೆಳೆಗಾರರಿಗೆ ಸವಲತ್ತುಗಳ ವಿತರಣೆ

UN NETWORKS

ಮಂಗಳೂರು: ಕುಪ್ಪೆಪದವು ಕಿಲೆಂಜಾರು ನಡಿಕಂಬಳ ಗುತ್ತಿನಲ್ಲಿ ನಡೆದ ಮಂಗಳೂರು ತೆಂಗು ಮಂಡಳಿಯ ಕಲ್ಪವೃಕ್ಷ ಕಲ್ಪ ಸಭೆಯಲ್ಲಿ ತೆಂಗು ಅಭಿವೃದ್ಧಿ ಮಂಡಳಿ ಬೆಂಗಳೂರಿನಿಂದ ತೆಂಗು ಬೆಳೆಗಾರರಿಗೆ ವಿವಿಧ ಸವಲತ್ತುಗಳ ವಿತರಣೆ ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಭಟ್, ಎನ್.ಕೆ ಇದಿನಬ್ಬ, ಸುದೀಶ್ ಮಯ್ಯ, ರೊನಾಲ್ಡ್ ಡಿಸೋಜ, ಇರುವೈಲ್ ದೇವರಾಜ್, ಶೇಖ್ ಅಬ್ದುಲ್ಲಾ ಉಪಸ್ಥಿತರಿದ್ದರು.

ರೈತ ಸಂಘದ ಕಾರ್ಯದರ್ಶಿ ಮನೋಹರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Exit mobile version