ಸೋಮೇಶ್ವರ ವರ್ಷಾವಧಿ ಜಾತ್ರಾ ಮಹೋತ್ಸವ UllalaVani 8 years ago UN NETWORKS ಸೋಮೇಶ್ವರ: ಸೋಮೇಶ್ವರದ ಶ್ರೀ ಸೋಮನಾಥ ದೇವಸ್ಥಾನದಲ್ಲಿ ನಡೆಯುತ್ತಿರುವ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಬಲಿಪೂಜೆ, ಚಂದ್ರಮಂಡಲ ರಥೋತ್ಸವ ದೇವರ ಜಳಕ ಸ್ನಾನ ವಿಜೃಂಭಣೆಯಿಂದ ಸೋಮವಾರ ನಡೆಯಿತು. https://www.youtube.com/watch?v=qpUmH6rYHow