Site icon Ullalavani

ಹರೇಕಳ ಸರಕಾರಿ ಬಸ್ ಗೆ ಒತ್ತಾಯ

UN NETWORKS

ಹರೇಕಳ: ಹರೇಕಳ ಪ್ರದೇಶಕ್ಕೆ ಸರ್ಕಾರಿ ಬಸ್ ಸೇವೆ ಆರಂಭಿಸಲು,ಪರವಾನಿಗೆ ಇರುವ ಎಲ್ಲಾ ಬಸ್‌ಗಳನ್ನು ಓಡಿಸಲು ಹಾಗೂ ಬಸ್ ರೂಟ್ ವಿಸ್ತರಿಸಲು ಒತ್ತಾಯಿಸಿ DYFI ಹರೇಕಳ ಗ್ರಾಮ ಸಮಿತಿಯ ನಿಯೋಗದಿಂದ ಸಾರಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ನಿಯೋಗದಲ್ಲಿ DYFI ಜಿಲ್ಲಾ ಮುಖಂಡರಾದ ರಫೀಕ್ ಹರೇಕಳ,ಪಂಚಾಯತ್ ಸದಸ್ಯರಾದ ಹನೀಫ್,ಅಶ್ರಫ್,ಮುಖಂಡರಾದ ಸಾಧಿಕ್, ಇಸ್ಮಾಹಿಲ್ ಉಪಸ್ಥಿತರಿದ್ದರು.

Exit mobile version