Site icon Ullalavani

ಗೋಶಾಲೆಗೆ ಬೈಹುಲ್ಲು ಒಪ್ಪಿಸಿದ ಸೇವಾಭಾರತಿ

UN NETWORKS

ಉಳ್ಳಾಲ: ಸೇವಾ ಭಾರತಿ, ವಿಶ್ವ ಹಿಂದೂ ಪರಿಷತ್ ಭಜರಂಗದಳ ಉಳ್ಳಾಲ ವತಿಯಿಂದ ಹಮ್ಮಿಕೊಂಡಿದ್ದ ಕೆಸರು ಗದ್ದೆ ಕಾರ್ಯಕ್ರಮ ದ ನಂತರ ಕೃಷಿ ಮಾಡಿ ಬಂದ ಅಕ್ಕಿಯನ್ನು ಶ್ರೀ ಸೋಮನಾಥ ದೇವಸ್ಥಾನ ಸೋಮೇಶ್ವರ ಮತ್ತು ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಯ, ಬಾಲಸಂರಕ್ಷಣಾ ಕೇಂದ್ರ ಕುತ್ತಾರ್ ಇಲ್ಲಿ ಗೆ ಒಪ್ಪಿಸಲಾಯಿತು. ಹಾಗೂ ಬೈಹುಲ್ಲು ಗೋಶಾಲೆಗೆ ಒಪ್ಪಿಸಲಾಯಿತು.

Exit mobile version