Site icon Ullalavani

ಎಸ್ಎಸ್ಎಫ್ ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ವತಿಯಿಂದ ಮದುವೆಗೆ ಆರ್ಥಿಕ ನೆರವು

UN NETWORKS

ತೊಕ್ಕೊಟ್ಟು : ದ ಕ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯ ಹಾಗು ಇಹ್ಸಾನ್ ಕರ್ನಾಟಕ ಸದಸ್ಯ ಅಲ್ತಾಪ್ ಕುಂಪಲ ರವರ ಅಧ್ಯಕ್ಷತೆಯಲ್ಲಿ ಹಾಪಿಲ್ ಅಬ್ದುಲ್ ಮಜೀದ್ ಗಾಣೆಮಾರ್ ರವರು ವಾದೀ ರೈಹಾನ್ ನಲ್ಲಿ ಬಡ ಕುಟುಂಬದ ಮದುವೆಗೆ 50,000 ರೂಪಾಯಿಯ ಚೆಕ್ ವಿತರಿಸಿದರು.

ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಪಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಜಲಾಲ್ ತಂಙಲ್ ದುಆ ನೆರವೇರಿಸಿದರು.

ಈ ಸಂದರ್ಭ ಉಳ್ಳಾಲ ಡಿವಿಷನ್ ಸದಸ್ಯ ಸಯ್ಯದ್ ಖುಬೈಬ್ ತಂಙಲ್ ಪ್ರಧಾನ ಕಾರ್ಯದರ್ಶಿ ಹಮೀದ್ ತಲಪಾಡಿ ಖಜಾಂಚಿ ಶರೀಪ್ ಮುಡಿಪು ಉಪಾಧ್ಯಕ್ಷೆ ತೌಸೀಪ್ ಹರೇಕಳ ಉಪಾಧ್ಯಕ್ಷ ಇಬ್ರಾಹಿಂ ಅಹ್ಸನಿ ಸಯ್ಯದ್ ಮದನಿ ಮೊಹಲ್ಲಾ ಒಕ್ಕೂಟ ಅಧ್ಯಕ್ಷ ಸಿಹಾಬುದ್ದೀನ್ ಸಖಾಪಿ ಉಪಸ್ತಿತಿ ಇದ್ದರು

Exit mobile version