Site icon Ullalavani

foodie14.com ವೆಬ್‍ಸೈಟ್ ನ ಉದ್ಘಾಟನೆ

UN NETWORKS

ಉಳ್ಳಾಲ: ಕಂಪ್ಯೂಟರ್ ಸೈನ್ಸ್ ವಿಭಾಗ ಹಾಗೂ ಫುಡೀ 14 ಸಹಯೋಗದೊಂದಿಗೆ foodie14.com ಎಂಬ ವೆಬ್ ಸೈಟ್ ನ್ನು ಪಿ.ಎ. ಎಜುಕೇಶನಲ್ ಟ್ರಸ್ಟ್ ನ ಕಾರ್ಯನಿರ್ವಾಹಕ ನಿರ್ದೇಶಕ ಪಿ.ಎ. ಎಜುಕೇಶನಲ್ ಟ್ರಸ್ಟ್ ನ ಕಾರ್ಯನಿರ್ವಾಹಕ ನಿರ್ದೇಶಕ ಪಿ.ಎ. ಅಬ್ದುಲ್ಲಾ ಇಬ್ರಾಹಿಂ ಉದ್ಘಾಟಿಸಿದರು.

ಈ ವೆಬ್ ಸೈಟನ್ನು ಪಿ.ಎ. ಕಾಲೇಜಿನ ದ್ವಿತೀಯ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಿಂದ ಅಭಿವೃದ್ಧಿಪಡಿಸಲಾಯಿತು.
foodie14.com ಒಂದು ಆನ್‍ಲೈನ್ ಸೌಲಭ್ಯವಾಗಿದ್ದು , 100ಕ್ಕೂ ಹೆಚ್ಚು ಆಯ್ಕೆಯ ಆಹಾರ ಪದಾರ್ಥಗಳನ್ನು ಗ್ರಾಹಕರಿಗೆ ಒದಗಿಸುವುದು.

ಈ ವೆಬ್ ಸೈಟ್ ನ್ನು ಅಭಿವೃದ್ಧಿಪಡಿಸಿದ ವಿದ್ಯಾರ್ಥಿಗಳು ಮೊಹಮ್ಮದ್ ಇರ್ಫಾನ್ ಎಮ್. ಎ. ಸೈಫುಲ್ ಅಸೀಮ್, ಅಬ್ದುಲ್ ಖಾದರ್, ಹಾಸಿರ್ ಅಬ್ದುಲ್ಲಾ, ರುಮೈಸ್ ಅಬ್ದುಲ್ಲಾ ಹಾಗೂ ಜಫಿನ್ ಹಸನ್ ಬಿ. ಹೆಚ್. ವಯನಾಡ್ ಮತ್ತು ಮೊಹಮ್ಮದ್ ಹಿಶಾದ್ ಮಂಗಳೂರು.
ಈ ಸಂದರ್ಭ ಪ್ರಾಂಶುಪಾಲ ಡಾ| ಅಬ್ದುಲ್ ಶರೀಫ್, ನಿರ್ದೇಶಕ ಪ್ರೊ| ಸಫ್ರ್ರಾಜ್ ಹಾಶಿಮ್ ಜೆ., ಕಂಪ್ಯೂಟರ್ ಸೈನ್ಸ್ ವಿಭಾಗದ ಡಾ| ಶರ್ಮಿಳಾ ಉಪಸ್ಥಿತರಿದ್ದರು.

Exit mobile version