Site icon Ullalavani

ಯುನೈಟೆಡ್ ಸೋಷಿಯಲ್ ಮೂವ್‍ಮೆಂಟ್ ಟ್ರಸ್ಟ್ ವತಿಯಿಂದ ಕಮೀಷನರ್‍ಗೆ ಸನ್ಮಾನ

UN NETWORKS

ಉಳ್ಳಾಲ: ರಾಷ್ಟ್ರಪ್ರಶಸ್ತಿ ಪುರಸ್ಕೃತ ಪೊಲೀಸ್ ಕಮೀಷನರ್ ಟಿ.ಆರ್.ಸುರೇಶ್ ಇವರನ್ನು ಉಳ್ಳಾಲದ ಯುನೈಟೆಡ್ ಸೋಷಿಯಲ್ ಮೂವ್‍ಮೆಂಟ್ ಟ್ರಸ್ಟ್ ಇವರ ವತಿಯಿಂದ ಮಂಗಳೂರಿನ ಕಮೀಷನರ್ ಕಚೇರಿಯಲ್ಲಿ ಸೋಮವಾರ ಸನ್ಮಾನಿಸಲಾಯಿತು.

ಈ ಸಂದರ್ಭ ಟ್ರಸ್ಟ್ ಅಧ್ಯಕ್ಷರಾದ ಅಹಮ್ಮದ್ ಬಾವಾ ಕೊಟ್ಟಾರ, ಉಪಾಧ್ಯಕ್ಷರುಗಳಾದ ಅಬ್ದುಲ್ಲಾ ಬಸ್ತಿಪಡ್ಪು, ಹನೀಫ್ ಸೋಲಾರ್, ಖಜಾಂಚಿ ನೌಷಾದ್ ಅಬೂಬಕರ್ , ಕಾರ್ಯದರ್ಶಿ ಯು.ಯನ್.ಇಬ್ರಾಹಿಂ ಹಾಗೂ ಟ್ರಸ್ಟೀ ಯು.ಡಿ.ಅಝೀಝ್ ಉಪಸ್ಥಿತರಿದ್ದರು.

Exit mobile version