Site icon Ullalavani

ಅಬ್ಬಕ್ಕ ಉತ್ಸವ ಆಕರ್ಷಕ ಮೆರವಣಿಗೆ

UN NETWORKS

ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಶನಿವಾರ ಪ್ರಾರಂಭಗೊಂಡ ವೀರರಾಣಿ ಅಬ್ಬಕ್ಕ ಉತ್ಸವ-2018ರ ಪ್ರಯುಕ್ತ ಕೋಟೆಕಾರು ಸಂಕೊಳಿಗೆ ಬೋವಿ ಶಾಲೆಯಿಂದ ಉತ್ಸವ ನಡೆಯಲಿರುವ ಕೊಲ್ಯ ನಾಗಮಂಡಲದ ಮೈದಾನದ ತನಕ ಅಕರ್ಷಕ ಮೆರವಣಿಗೆ ನಡೆಯಿತು.

ಆಕರ್ಷಕ ಕೊಡೆ, ಕೀಲುಕುದುರೆ, ಯಕ್ಷಗಾನ ವೇಷಧಾರಿಗಳು, ಮರದ ಕಾಲಲ್ಲಿ ನಡಿಗೆ, ಹಾಲಕ್ಕಿ ಕುಣಿತ, ಸ್ತಬ್ಧ ಚಿತ್ರ, ನೃತ್ಯ ಕುಣಿತ, ಡೊಳ್ಳುಕುಣಿತ, ನೈಜ ಕುದುರೆಯ ಮೇಲೆ ಅಬ್ಬಕ್ಕ ಪಾತ್ರಧಾರಿ ಸವಾರಿ ನಡೆಯಿತು.

Exit mobile version