Site icon Ullalavani

ಫೆ.5-7: ಅಂಬ್ಲಮೊಗರು ಕುಂಡೂರುನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ

UN NETWORKS

ಅಂಬ್ಲಮೊಗರು:ಕೇಂದ್ರ ಜುಮಾ ಮಸೀದಿ ಕುಂಡೂರು ಹಾಗೂ ನುಸ್ರತುಲ್ ಇಸ್ಲಾಂ ಸಮಿತಿ ಪರಿಯಕ್ಕಳ ಇದರ ಜಂಟಿ ಆಶ್ರಯದಲ್ಲಿ ಬೃಹತ್ ಅಹ್ಲ್ ಬೈತ್ ಸಂಗಮ ಹಾಗೂ ಮಜ್ಲಿಸುನ್ನೂರು ಮತ್ತು 32ನೇ ವಾರ್ಷಿಕ ಕುತುಬಿಯತ್ ಕಾರ್ಯಕ್ರಮ ಫೆ.5ರಿಂದ7ವರೆಗೆ ಕುಂಡೂರು ಮಸೀದಿ ವಠಾರದಲ್ಲಿ‌ ಸಂಜೆ 7ಗಂಟೆಯಿಂದ ನಡೆಯಲಿದೆ.

ಫೆ,5ರಂದು ಮತ ಪ್ರಭಾಷಣ ಫೆ, 6ರಂದು ಬೃಹತ್ ಅಹ್ಲ್ ಬೈತ್ ಸಂಗಮ ಹಾಗೂ ಮಜ್ಲಿಸುನ್ನೂರು ಫೆ,7ರಂದು ವಾರ್ಷಿಕ ಖುತುಬಿಯ್ಯತ್ ನಡೆಯಲಿದೆ ಎಂದು ಅಬೂಬಕ್ಕರ್ ಸ್ವಾಗತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version