ಮಂಗಳೂರು: ಕೋಸ್ಟಲ್ ವುಡ್ ಕಲಾವಿದರ ಮತ್ತು ತಂತ್ರಜ್ಞರ ಸಾಂಸ್ಕೃತಿಕ ಒಕ್ಕೂಟ (ರಿ) ಸಾದರ ಪಡಿಸುವ “ವಿಕಾಶ್ cpl-season-2 ಫೆಬ್ರವರಿ 2.3.ಮತ್ತು 4 2018ರಂದು ನಡೆಯಲಿದೆ.
ಇದರ ಪ್ರಚಾರ ರ್ಯಾಲಿ ಕಾರ್ಯಕ್ರಮ ನೆಹರು ಮೈದಾನದಿಂದ ಹೊರಟು ಜ್ಯೋತಿ. .ಕದ್ರಿ. . ಪಾರ್ಕ್ನ. ಲಾಲ್ ಭಾಗ್ ಸಿಟಿ ಸೆಂಟರ್ ಮಾರ್ಗವಾಗಿ. ನಡೆಯಿತು. ಕಾರ್ಯಕ್ರಮ ಉದ್ಘಾಟನೆ ಯನ್ನು ಜಿತೇಂದ್ರ ಕೊಟ್ಟಾರಿ ಮತ್ತು ಕಿಶೋರ್ ಡಿ ಶೆಟ್ಟಿ ಯವರು ನೆರವೇರಿಸಿದರು ಕಾರ್ಯಕ್ರಮದಲ್ಲಿ 8ತಂಡದ ಓಪನ್ ಜೀಪ್ ನಲ್ಲಿ ತಂಡದ ಸ್ಟಾರ್ ಪ್ಲೇಯರ್ಸ್ ಗಳು ಹಾಗೂ ಕಲಾವಿದರಿಂದ ಅಬ್ಬರದ ಪ್ರಚಾರ ನಡೆಯಿತು ಕಾರ್ಯಕ್ರಮದಲ್ಲಿ ಒಕ್ಕೂಟದ ಅದ್ಯಕ್ಷ ಪಮ್ಮಿ ಕೊಡಿಯಲಬೈಲ್ .ಕಾನೂನು ಸಲಹೆಗಾರ ಮೋಹನ ದಾಸ್ ರೈ ವಕೀಲರು, ಮಾಜಿ ಅದ್ಯಕ್ಷರಾದ ಅಶ್ವಿನಿ ಜೆ ಕೋಟ್ಯಾನ್. ಪ್ರದಾನ ಕಾರ್ಯದರ್ಶಿ ರಾಜೇಶ್ ಸ್ಕೈಲಾರ್ಕ್. ಸಂಘಟನಾ ಕಾರ್ಯದರ್ಶಿ ಅಸ್ಗರ್ ಮುಡಿಪು. ಸಾಂಸ್ಕೃತಿಕ ಕಾರ್ಯದರ್ಶಿ ಪ್ರಶಾಂತ್ ಕಂಕನಾಡಿ ಕ್ರೀಡಾಕಾರ್ಯದರ್ಶಿಗಳಾದ ಅರುಣ್ ಶೆಟ್ಟಿ ಕಡಂದಳೆ . ರಾಕೇಶ್ ದಿಲ್ ಶೆ ಮತ್ತು ಪವನ್ ಜೈನ್. ಉಪಸ್ಥಿತರಿದ್ದರು.