Site icon Ullalavani

ಕೊಣಾಜೆ: ಅಂಗನವಾಡಿ ಪುಟಾಣಿಗಳಿಗೆ ಹಣ್ಣುಹಂಪಲು ವಿತರಣೆ

UN NETWORKS

ಕೊಣಾಜೆ: ಸಪ್ತಸ್ವರ ಕಲಾ ತಂಡ(ರಿ) ಕೊಣಾಜೆ ಇದರ 25ನೇ gಜತ ವರ್ಷಾಚರಣೆಯ ಪ್ರಯುಕ್ತ ಕೊಣಾಜೆ ಅಂಗನವಾಡಿ ಕೇಂದ್ರದ ಪುಟಾಣಿ ಮಕ್ಕಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಹಾಗೂ ಅಂಗನವಾಡಿ ಕೇಂದ್ರಕ್ಕೆ ಅಗತ್ಯವಿರುವ ಪಾತ್ರೆಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಸಪ್ತಸ್ವರ ಕಲಾ ತಂಡದ ಅಧ್ಯಕ್ಷರಾದ ಸುರೇಂದ್ರ ಬೊಳ್ಳೆಕುಮೇರು, ಉಪಾಧ್ಯಕ್ಷರಾದ ಮಾಧವ ಗಟ್ಟಿ. ಕಾರ್ಯದರ್ಶಿ ಗೋಪಾಲ, ಹಿರಿಯ ಸದಸ್ಯರಾದ ನಾರಾಯಣ ಮೂರ್ತಿ, ಅಂಗನವಾಡಿ ಶಿಕ್ಷಕಿ ಉಷಾ, ಸಪ್ತಸ್ವರ ಕಲಾತಂಡದ ವರದರಾಜ್, ಗಂಗಾಧರ್ ದೇವಿನಗರ, ಶೇಖರ ಕೊಪ್ಪಳ, ಪ್ರಶಾಂತ್ ಹಾಗೂ ಪಂಚಾಯಿತಿ ಸದಸ್ಯರಾದ ರಾಮಚಂದ್ರ ಎಂ. ಅವರು ಉಪಸ್ಥಿತರಿದ್ದರು.

Exit mobile version