UN NETWORKS
ಕಿನ್ಯಾ: ಕಿನ್ಯಾ ಗ್ರಾಮ ಪಂಚಾಯತ್ ವ್ಯಾಪ್ತಿಯ 3ನೇ ವಾರ್ಡ್ ಮೀಂಪ್ರೀಯ 1ನೇ ಮತ್ತಿ 2ನೇ ಅಡ್ಡ ರಸ್ತೆ ಕಾಂಕ್ರೀಟೀಕರಣಕ್ಕೆ ಶಿಲಾನ್ಯಾಸವನ್ನು ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ಮೋನು ನೆರವೇರಿಸಿದರು.
ತಾಲೂಕು ಪಂಚಾತ್ ಸದಸ್ಯ ಸಿದ್ದೀಕ್ ತಲಪಾಡಿ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎನ್.ಎಸ್.ಕರೀಂ, ಕಿನ್ಯಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಜಿ ಹುಸೈನ್ ಕುಂಞ,ಪಂಚಾಯತ್ ಸದಸ್ಯರಾ ಹಮೀದ್ ಕಿನ್ಯಾ,ಆಸಿಯಮ್ಮ, ಆಶಲತಾ, ರುಕ್ಮಿಣಿ, ಮಾಜಿ ಸದಸ್ಯ ಸಿದ್ದೀಕ್ ಕಲ್ಲಾಂಡ, ಸಯ್ಯದ್ ಅಲವಿ ತಂಗಳ್, ಗುತ್ತಿಗೆದಾರ ಅಬೂಬಕರ್,ಶಕೀರ್,ಬಾವುಞ,ಹಮೀದ್ ಟಿಂಬರ್,ಅಬ್ಬಾಸ್ ಮಿಂಪ್ರಿ,ರಫೀಕ್ ಮೀಂಪ್ರಿ, ರಝಾಕ್ ಕುಚ್ಚಿಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.