UN NETWORKS
ತೊಕ್ಕೊಟ್ಟು:ಎಸ್ಸೆಸ್ಸೆಫ್ ಅಳೇಕಲ ಶಾಖೆಯ ವಾರ್ಷಿಕ ಮಹಾಸಭೆ ಅಳೇಕಲದ ಸುನ್ನೀ ಸೆಂಟರ್ ನಲ್ಲಿ ಶಂಸುದ್ದೀನ್ ರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.ಸೆಕ್ಟರ್ ಚುನಾವಣಾದಿಕಾರಿ ಶಮೀರ್ ಸೇವಂತಿಗುಡ್ಡೆ, ಸೆಕ್ಟರ್ ಪ್ರ.ಕಾರ್ಯದರ್ಶಿ ಜಾಫರ್ ಯು.ಎಸ್, ಸೆಕ್ಟರ್ ಉಪಾಧ್ಯಕ್ಷ ಇಮ್ರಾನ್ ಸ್ವಲಾತ್ ನಗರ,ಮೀಡಿಯಾ ಕಾರ್ಯದರ್ಶಿ ಇಸ್ಮಾಯಿಲ್ ಕುತ್ತಾರ್ ಭಾಗವಹಿಸಿದರು.
ಶಾಖಾ ಪ್ರ.ಕಾರ್ಯದರ್ಶಿ ಆರೀಫ್ ಅಳೇಕಲ ವರದಿ ವಾಚಿಸಿ , ಲೆಕ್ಕಪತ್ರ ಮಂಡಿಸಿದರು.2018-19 ಸಾಲಿನ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.ಅಧ್ಯಕ್ಷರಾಗಿ ಆರೀಫ್ ಅಳೇಕಲ,ಉಪಾದ್ಯಕ್ಷರುಗಳಾಗಿ ಅನ್ಸಾರ್ ಅಳೇಕಲ,ಸಾದಿಕ್ ಪಾಂಡೇಲ್,ಪ್ರ.ಕಾರ್ಯದರ್ಶಿಯಾಗಿ ಜವಾದ್ ಅಳೇಕಲ,ಕಾರ್ಯದರ್ಶಿಗಳಾಗಿ ಆಶಿಕ್, ಶಾಕಿರ್,ಕೋಶಾಧಿಕಾರಿಯಾಗಿ ಬಶೀರ್,ಕ್ಯಾಂಪಸ್ ಕಾರ್ಯದರ್ಶಿಯಾಗಿ ಮುಹಮ್ಮದ್ ನಾಫಿಹ್,ರೀಡ್ ಪ್ಲಸ್ & ಇಶಾರ ಕನ್ವೀನರಾಗಿ ತಾಝಿಲ್,ಎಸ್.ಬಿ.ಎಸ್ ಕನ್ವೀನರಾಗಿ ಶಫೀಕ್ ಯು.ಎಸ್,ಹೈಸ್ಕೂಲ್ ಕನ್ವೀನರಾಗಿ ನಿಯಾಝ್.ಕಾರ್ಯಕಾರಿ ಸಮಿತಿ ಸದಸ್ಯರಾಗಿ ಫೈಝಲ್ ಸಿ.ಎಂ, ಶಂಸುದ್ದೀನ್, ಯಾಕೂಬ್, ಜಂಶೀರ್, ಇಕ್ಬಾಲ್, ಜಾವಿದ್, ಝಾಹಿರ್ ತಂಙಲ್, ಮುಹಮ್ಮದ್ ಫಾಝಿಲ್, ಅರ್ಮಾನ್ ಮುಹಮ್ಮದ್ ಆಯ್ಕೆಗೊಂಡರು.
ಜಾಹೀರಾತು
ಆರೀಫ್ ಸ್ವಾಗತಿಸಿ, ಜವಾದ್ ವಂದಿಸಿದರು.