Site icon Ullalavani

ಜನವರಿ 19: ಬಾಯಾರ್ ಸ್ವಲಾತ್

UN NETWORKS

ಬಾಯಾರ್: ಸಹಸ್ರಾರು ಮಂದಿ ಪಾಲ್ಗೊಳ್ಳುವ ಮಾಸಿಕ ಸ್ವಲಾತ್ತ್ ಹಾಗೂ ತಾಜುಲ ಉಲಮಾ , ನೂರುಲ್ ಉಲಮಾ ಅನುಸ್ಮರಣೆ 2018 ಜನುವರಿ 19 ಕ್ಕೆ ಬಾಯಾರ್ ಮುಜಮ್ಮಹ್ ಕಾಂಪಸ್‍ನಲ್ಲಿನಡೆಯಲಿದೆ.

ಮಗ್ರಿಬ್ ನಮಾಝಿನ ನಂತರ ಆರಂಭಿಸಲಿರುವ ಪ್ರಸ್ತುತ ಕಾರ್ಯಕ್ರಮದಲ್ಲಿ ಅಸ್ಸಯ್ಯಿದ್ ಅಬ್ದುಲ್ ರಹ್ಮಾನ್ ಇಂಬಿಚ್ಚಿಕ್ಕೋಯ ತಂಙಳ್ ಅಲ್-ಬುಖಾರಿ ಸ್ವಲಾತ್ ಮಜ್ಲಿಸ್ ಹಾಗೂ ಸಾಮೂಹಿಕ ಪ್ರಾಥನೆಗೆ ನೇತೃತ್ವ ವಹಿಸುವರು. ಕೂಟಂಬಾರ ಅಬ್ದುಲ್ ರಹ್ಮಾನ್ ದಾರಿಮಿ ಪ್ರಭಾಷಣೆ ನಡೆಸುವರು.

ಅಸಯ್ಯಿದ್ ಮುನೀರುಲ್ ಅಹ್ದಲ್, ಶರಫುಲ್ ಉಲಮ ಅಬ್ಬಾಸ್ ಮುಸ್ಲಿಯಾರ್ ಅಲ್ ಮದೀನ, ಬಿಎಸ್ ಅಬ್ದುಲ್ಲಕುಂಞ ಪೈಝಿ, ಸಿ ಅಬ್ದುಲ್ಲ ಮುಸ್ಲಿಯಾರ್, ಪಳ್ಳಂಗೋಡ್ ಅಬ್ದುಲ್ ಖಾದರ್ ಮದನಿ, ಲತೀಫ್ ಸಅದಿ ಫಯಶ್ವಿ, ಹಸ್ಸನ್ ಮುಸ್ಲಿಯಾರ್ ವಡಶ್ಶೇರಿ, ಬಾಯಾರ್ ಅಬ್ದುಲ್ಲ ಮುಸ್ಲಿಯಾರ್, ಅಬ್ದುಲ್ ಹಮೀದ್ ಮೌಲವಿ ಆಲಂಪಾಡಿ, ಮುಹಮ್ಮದ್ ಸಖಾಫಿ ಪಾತೂರ್, ಜಬ್ಬಾರ್ ಸಖಾಫಿ ಪಾತೂರ್, ಹಕ್ಕೀಂ ಮದನಿ ಕರೋಪಾಡಿ,ಉಮರ್ ಸಖಾಫಿಮುಹಿಮ್ಮಾತ್, ಮೂಸ ಸಖಾಫಿ ಕಳತ್ತೂರ್, ಹಾರಿಸ್ ಹಿಮಮಿ ಪರಪ್ಪ , ಅಝೀಝ್ ಸಖಾಫಿ ಸೂರ್ಯ, ಸಿದ್ದೀಖ್ ಹಾಜಿ ಮಂಗಳೂರು, ಶಾಖಿರ್ ಹಾಜಿ ಮಿತ್ತೂರ್, ಸಿದ್ದೀಖ್ ಸಖಾಫಿ ಬಾಯಾರ್ , ಸಿದ್ದೀಖ್ ಲತ್ವೀಫಿ ಚಿಪ್ಪಾರ್, ನಿಯಾಝ್ ಸಖಾಫಿ ಆನಕ್ಕಲ್, ಉಮರ್ ಮದನಿ ಕನಿಯಾಲ, ಅಬೂಬಕ್ಕರ್ ಸಅದಿ ಕರೋಪಾಡಿ ಮುಂತಾದವರು ಭಾಗವಹಿಸುವರು.

Exit mobile version