Site icon Ullalavani

ತೊಕ್ಕೊಟ್ಟು : ವಿಠೋಭ ರುಕ್ಮಾಯಿ ಮಂದಿರದ 70 ನೇ ವಾಷಿಕೋತ್ಸವ

UN NETWORKS

ತೊಕ್ಕೊಟ್ಟು: ತೊಕ್ಕೊಟ್ಟು ಶ್ರೀ ವಿಠೋಭ ರುಕ್ಮಾಯಿ ಮಂದಿರದ ಎಪ್ಪತ್ತನೇ ವಾರ್ಷಿಕೋತ್ಸವದ ಭಜನಾ ಸಂಕೀರ್ತನಾ ಕಾರ್ಯಕ್ರಮಕ್ಕೆ ಜಪ್ಪಿನಮೊಗರುವಿನ ಉದ್ಯಮಿ ಗಣೇಶ್ ಶೆಟ್ಟಿ, ವನಿತಾ ಶೆ ಜಿ. ಶೆಟ್ಟಿ ದೀಪ ಪ್ರಜ್ವನೆಯ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಂದಿರದ ಗೌರವಾಧ್ಯಕ್ಷರಾದ ಟಿ.ಎನ್. ಗಟ್ಟಿ, ಜಯಂತಿ ಭಾಸ್ಕರ್, ಅಧ್ಯಕ್ಷ ಪದ್ಮನಾಭ ಕಾರ್ಪೆಂಟರ್, ಪ್ರ. ಕಾರ್ಯದರ್ಶಿ ಚೇತನ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಮೋಹನ್ ಬಂಗೇರ, ಉಪಾಧ್ಯಕ್ಷರಾದ ಜಯಂತ್ ಕೃಷ್ಣನಗರ, ಕಮಲಾಕ್ಷಿ ದೇವದಾಸ್, ಪದಾಧಿಕಾರಿಗಳಾದ ಭವಾನಿಶಂಕರ ರೈ, ರೂಪಶ್ರೀ, ಕೆ. ರಾಮಚಂದ್ರ, ಉಮೇಶ್ ಬಿ.ಎಂ., ಲೀಲಾ ಜಯಂತ್ ಶೆಟ್ಟಿ, ಸುಕುಮಾರ್ ಸಾಲ್ಯಾನ್, ಅರುಣ್ ಉಳ್ಳಾಲ್, ಮಾಜಿ ಅಧ್ಯಕ್ಷ ಸಚ್ಚೀಂದ್ರ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Exit mobile version