Site icon Ullalavani

ಕಿನ್ಯಾ : ಫಲಾಹ್ ವಿದ್ಯಾ ಸಂಸ್ಥೆಯಲ್ಲಿ ಗಾಂಧಿ ಜಯಂತಿ

UN NETWORKS

ಕಿನ್ಯಾ: ಕಿನ್ಯಾದ ಫಲಾಹ್ ವಿದ್ಯಾ ಸಂಸ್ಥೆಯಲ್ಲಿ ಗಾಂಧಿ ಜಯಂತಿಯನ್ನು ಆಚರಿಸಲಾಯಿತು.

ಸಂಸ್ಥೆಯ ಅಧ್ಯಕ್ಷರಾದ ಹಾಜಿ.ಯು.ಬಿ.ಮೊಹಮ್ಮದ್, ಉಪಾಧ್ಯಕ್ಷರಾದ ಟಿ.ಎಂ.ಅಬ್ಬಾಸ್, ಕಾರ್ಯದರ್ಶಿಯವರಾದ ಟಿ.ಎಂ.ಬಶೀರ್, ಖಜಾಂಜಿಯಾದ ಇಸ್ಮಾಯಿಲ್ ನಾಗತೋಟ, ಸಲಹೆಗಾರ ಹಾಗೂ ಸದಸ್ಯರಾದ ಅಬ್ಬಾಸ್ ಉಚ್ಚಿಲ್, ಪ್ರಾಂಶುಪಾಲರಾದ ಅಬ್ದುಲ್ ಖಾದರ್ ಹುಸೈನ್, ಫಲಾಹ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಮಹಮ್ಮದ್ ರಫೀಕ್, ಫಲಾಹ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಆಯಿಶಾ ಸಬೀನ ಕೈಸೀರನ್ ಉಪಸ್ಥಿತರಿದ್ದರು. ಎಲ್ಲಾ ಶಿಕ್ಷಕ – ಶಿಕ್ಷಕೇತರ ಹಾಗೂ ವಿದ್ಯಾರ್ಥಿಗಳೆಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Exit mobile version