ಫುಟ್‍ಬಾಲ್: ಮೆರೇಡಿಯನ್ ಕಾಲೇಜಿಗೆ ಚಾಂಪಿಯನ್ UllalaVani 8 years ago UN NETWORKS ಉಳ್ಳಾಲ: ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳೂರು ಝೋನ್ ಮಟ್ಟದ ಅಂತರ್‍ಕಾಲೇಜು ಫುಟ್ ಬಾಲ್ ಪಂದ್ಯಾಟದಲ್ಲಿ ಉಳ್ಳಾಲ ಒಂಭತ್ತುಕೆರೆಯ ಮೆರೇಡಿಯನ್ ಕಾಲೇಜಿನ ತಂಡ ಮಡಿಕೇರಿ ತಂಡವನ್ನು 4-0 ಗೋಲ್ ಸಾಧಿಸುವುದರ ಮೂಲಕ ಚಾಂಪಿಯನ್‍ಶಿಪ್ ಪಡೆದುಕೊಂಡಿದೆ.