UN NETWORKS
ಕುತ್ತಾರು : ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಕಂಕನಾಡಿ `ಡನ್ ಗ್ರೂಪ್ ‘ ಯುವಕರ ತಂಡದ ವತಿಯಿಂದ ಕುತ್ತಾರು ಬಾಲಸಂರಕ್ಷಣಾ ಕೇಂದ್ರದ ಮಕ್ಕಳಿಗೆ ಹೊಸ ಬಟ್ಟೆಗಳನ್ನು ವಿತರಿಸಲಾಯಿತು.
ಈ ಸಂದರ್ಭ ಗಣೇಶ್ ಮಾಡೂರು, ವಿಕ್ರಂ ಶೆಟ್ಟಿ, ನೀತು ಶೆಟ್ಟಿ, ಸೌರಜ್, ಪವನ್ ಕುಮಾರ್, ನಾಗರಾಜ್ ಕುಂಪಲ, ಉದಯ ಸುವರ್ಣ, ಚರಣ್ ಶೆಟ್ಟಿ, ಗಂಗಾಧರ ಎಕ್ಕೂರು, ಸಂಕೇತ್, ಸಂಜಯ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.