Site icon Ullalavani

ಎಸ್.ಐ.ಸಿ. ವಾರ್ಷಿಕ ಮಹಾಸಭೆ

UN NETWORKS

ಮಂಗಳೂರು: ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಎಸ್‍ಐಸಿ ಕಿನ್ಯ ಇದರ ವಾರ್ಷಿಕ ಮಹಾಸಭೆಯು ಸೈಯ್ಯದ್ ಅಮೀರ್ ತಂಙಳ್‍ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಹಾರೂನ್ ಅಹ್ಸನಿ ಉದ್ಘಾಟನೆಗೈದು, ಕೆ. ಪಿ. ಅಬ್ದುರ್ರಹ್ಮಾನ್ ದಾರಿಮಿ ತಬೂಕ್ ಪ್ರಾಸ್ತಾವಿಕವಾಗಿ ಮಾತನಾಡಿ ನೂತನ ಸಾರಥಿಗಳನ್ನು ಆಯ್ಕೆಮಾಡಲಾಯಿತು.

ಗೌರವ ಅಧ್ಯಕ್ಷರುಗಳಾಗಿ-ಸೈಯ್ಯದ್ ಅಮೀರ್ ತಂಙಳ್, ಸೈಯ್ಯದ್ ಬಾತಿಷ್ ತಂಙಳ್, ಅಧ್ಯಕ್ಷರಾಗಿ-ಅಬ್ದುಲ್ ಖಾದರ್ ಕಾಯಿಂಞ ಹಾಜಿ, ಉಪಾಧ್ಯಕ್ಷರುಗಳಾಗಿ-ಹಾರೂನ್ ಅಹ್ಸನಿ ಕಿನ್ಯ, ಅಬ್ಬೂಹಾಜಿ, ಮೊೈದಿನ್ ಮೀಂಪ್ರಿ, ಪ್ರಧಾನ ಕಾರ್ಯದರ್ಶಿಯಾಗಿ-ಮುಸ್ತಫ ಫೈಝಿ, ಜೊತೆ ಕಾರ್ಯದರ್ಶಿಗಳಾಗಿ- ಆರಿಫ್ ಎಂ. ಎನ್., ಹಮೀದ್ ಕುತುಬಿಯಾನಗರ, ಸಿರಾಜುದ್ದೀನ್ ಸಾಫಿ, ಸಂಘಟನಾ ಕಾರ್ಯದರ್ಶಿಯಾಗಿ-ಇಬ್ರಾಹಿಂ ಸಾಗ್, ಸಂಚಾಲಕರಾಗಿ-ಫಾರೂಕ್ ಕುತುಬಿಯಾನಗರ, ಸುಹೈಲ್ ಕೂಡಾರ, ಕಛೇರಿ ಕಾರ್ಯದರ್ಶಿಯಾಗಿ-ಟಿ. ಎಂ. ಮುಹಮ್ಮದ್, ಕೋಶಾಧಿಕಾರಿಯಾಗಿ-ಕೆ. ಎಸ್. ಶೇಖಬ್ಬ ಹಾಜಿ, ಮಜ್ಲಿಸುನ್ನೂರ್ ಅಮೀರ್ ಆಗಿ-ಅಮೀರ್ ತಂಙಳ್, ಸಹಚಾರಿ ಮೆಡಿಕಲ್ ಡಿಪಾಟ್‍ಮೆಂಟ್-ಎ. ಟಿ. ಅಬ್ದುಲ್ ಹಮೀದ್, ರೂಂ ಬಾಡಿಗೆ ಉಸ್ತುವಾರಿಯಾಗಿ-ಕೆ. ಎಸ್. ಶೇಖಬ್ಬ ಹಾಜಿ, ಚೀಟ್‍ಫಂಡ್ ಉಸ್ತುವಾರಿಗಳಾಗಿ-ಅಬ್ದುಲ್ ಖಾದರ್ ಹಾಜಿ, ಶೇಖಬ್ಬ ಹಾಜಿ, ಹಮೀದ್ ಕುತುಬಿಯಾ ನಗರ, ಮುಸ್ತಫ ಫೈಝಿ, ಆರಿಫ್ ಎಂ. ಎನ್, ಸ್ವಯಂಸೇವಕರ ಉಸ್ತುವಾರಿಯಾಗಿ-ಕೆ. ಪಿ. ಯೂಸುಫ್, ಬಿಲ್ಡಿಂಗ್ ಉಸ್ತುವಾರಿಗಳಾಗಿ-ಕೆ.ಪಿ. ಅಬ್ದುರ್ರಹ್ಮಾನ್ ದಾರಿಮಿ, ಅಬ್ದುಸ್ಸಲಾಮ್ ಕಜೆ, ಖಾಸಿಂ ದಾರಿಮಿ ಕಿನ್ಯ, ಇಕ್ಬಾಲ್ ಫೈಝಿ, ಕೆ. ಎಸ್. ಮೊೈದಿನ್ ಪಾಲಾಡಿ, ಇಬ್ರಾಹಿಂ ಸಾಗ್, ದಅïವಾ ವಿಂಗ್ ಚೇರ್‍ಮೆನ್ ಆಗಿ-ಬಶೀರ್ ರಹ್ಮಾನಿ, ಇಕ್ಬಾಲ್ ಮೌಲವಿ ಹಾಗೂ ಕಾರ್ಯಕಾರಿ ಸಮಿತಿಗೆ 25 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು .

Exit mobile version