Site icon Ullalavani

“ವಿಶ್ವ ಸಾಕ್ಷರತಾ ದಿನ”

UN NETWORKS

ಉಳ್ಳಾಲ : ವಿಶ್ವ ಸಾಕ್ಷರತಾ ದಿನದ ಅಂಗವಾಗಿ ತೊಕ್ಕೊಟ್ಟು ಸೆಕ್ಟರ್ ವತಿಯಿಂದ KCF Dubai Zone ಕಾರ್ಯಕರ್ತರಾದ ಮಹಮ್ಮದ್ ಆರಿಫ್ ರ ಮದುವೆಯ ಉಡುಗೊರೆಯಾಗಿ Read Plus ಪ್ರಕಾಶನದ ಪುಸ್ತಕಗಳನ್ನು ನೀಡಲಾಯಿತು.

ತೊಕ್ಕೊಟ್ಟು ಸೆಕ್ಟರ್ ಕಾರ್ಯದರ್ಶಿ ಮನ್ಸೂರ್ ಚೆಂಬುಗುಡ್ಡೆ, ಚೆಂಬುಗುಡ್ಡೆ ಯೂನಿಟ್ ಉಪಾಧ್ಯಕ್ಷರಾದ ನದೀಮ್ BK, ಸೆಕ್ರೆಟರಿ ಶಿಯಾಬ್ ದಾರಂದಬಾಗಿಲು ಕಾರ್ಯಕರ್ತರಾದ ತೌಸಿಫ್ ಮುಂಡೋಳಿ, ನವಾಝ್ ಮುಂಡೋಳಿ, KCF Abudhabi Zone ಕಾರ್ಯಕರ್ತರಾದ ಸಂಶೀರ್ ದಾರಂದಬಾಗಿಲು ಮಜೀದ್ ದಾರಂದಬಾಗಿಲು ಉಪಸ್ಥಿತರಿದ್ದರು.

Exit mobile version