UN NETWORKS
ಉಳ್ಳಾಲ: ಕೆ.ಎಸ್.ಹೆಗ್ಡೆ ವೈದ್ಯಕೀಯ ಅಕಾಡೆಮಿಯ ಅರಿವಳಿಕಾ ಶಾಸ್ತ್ರದ ಅಂತಿಮ ವರ್ಷದ ವಿದ್ಯಾರ್ಥಿನಿ ಡಾ.ಸಾರಾ ಜೈಸನ್ ಇವರು ಕರ್ನಾಟಕ ರಾಜ್ಯಮಟ್ಟದ ಅರಿವಳಿಕಾ ಶಾಸ್ತ್ರದ ಸಮಾವೇಶದಲ್ಲಿ ಉದಯೋನ್ಮುಖ ಅಧ್ಯಾಪಕ ಶೋಧನಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ವೈದ್ಯಕೀಯ ಕಾಲೇಜುಗಳ ಪ್ರತಿನಿಧಿಗಳು ಭಾಗವಹಿಸಿದ್ದರು.