UN NETWORKS
ಬಾಯಾರು: ಸಹಸ್ರಾರು ಜನರು ಸೇರುವ ಬಾಯಾರು ಮುಜಮ್ಮಹ್ ನಲ್ಲಿ ನಡೆಯುವ ಮಾಸಿಕ ಸ್ವಲಾತ್ ಮಜಲಿಸ್ ಆಗುಸ್ಟ್ 18 ನಾಳೆ ರಾತ್ರಿ ನಡಯಲಿರುದು. ನಾಳೆ ಮಗರಿಬ್ ನಮಾಝಿನ ನಂತರ ನಡೆಯುವ ಅಥ್ಮೀಯ ಸ್ವಲಾತ್ ಮಜಲಿಸಿನಲ್ಲಿ ಖ್ಯಾತ ವಾಗ್ಮಿ ಅಶ್ರಫ್ ಸಅದಿ ಮಲ್ಲೂರು ಪ್ರಭಾಷಣೆ ಗೆಯ್ಯುವರು.
ಅಥ್ಮೀಯ ನೇತಾರ,ಮುಜಮ್ಮಹ್ ಸಾರಥಿ ಅಸ್ಸಯಿದ್ ಅಬ್ದುಲ್ ರಹ್ಮಾನ್ ಇಂಬಿಚ್ಚಿ ಕೋಯಾ ಅಲ್ಬುಖಾರಿ ಬಾಯಾರ ತಂಗಳ್ ಸ್ವಲಾತ್ ಮಜಲಿಸಿಗೂ ಕೋಟೂಪ್ರಾರ್ಥನೆಗೂ ನೇತೃತ್ವ ನೀಡುವರು. ಶರಫುಲ್ ಉಲಮಾ ಮಂಜನಾಡಿ ಅಬ್ಬಾಸ್ ಉಸ್ತಾದ್, ಅಬ್ದುಲ್ ಮದನಿ, ಅಬ್ದುಲ್ ಲತೀಫ್ ಸಅದಿ ಪಯಷಿ, ರಫೀಕ್ ಸಅದಿ ದೇಲಂಪಾಡಿ, ಸಿದ್ದೀಕ್ ಹಾಜಿ ಮಂಗಳೂರು, ಅಬ್ಬಾಸ್ ಮಂಗಳೂರು ಮುಂತಾದ ಗಣ್ಯ ವ್ಯಕ್ತಿಗಳು ಭಾಗವಹಿಸುವರು.