ಕಿನ್ಯ: ಸಾಮೂಹಿಕ ವರಮಹಾಲಕ್ಷ್ಮಿ ವೃತಾಚರಣೆ UllalaVani 9 years ago ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕಿನ್ಯ: ಕೇಶವ ಶಿಶು ಮಂದಿರ ಕಿನ್ಯ ಇವರ ಮಾತೃ ಮಂಡಳಿ ವತಿಯಿಂದ ಸಾಮೂಹಿಕ ವರಮಹಾಲಕ್ಷ್ಮಿ ವೃತಾಚರಣೆ ಶುಕ್ರವಾರ ನಡೆಯಿತು.