Site icon Ullalavani

ಉಳ್ಳಾಲ ಬಿ.ಎಂ.ಶಾಲೆಯಲ್ಲಿ ವನಮಹೋತ್ಸವ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಉಳ್ಳಾಲ: ವನಮಹೋತ್ಸವ ಮತ್ತು ಸಾವಯವ ಗೊಬ್ಬರ ಪ್ರಾತ್ಯಕ್ಷಿಕೆ ಕಾರ್ಯಕ್ರಮವು ಇತ್ತೀಚೆಗೆ ಉಳ್ಳಾಲ ಬಿ.ಎಂ.ಶಾಲೆಯಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಸುಮನ್ ಶೆಟ್ಟಿ, ನಂದಿನಿ ರಘುಚಂದು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ, ಸಾವಯಾವ ಗೊಬ್ಬರ ತಯಾರಿಕೆಯ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು.
ಕಸ ಸಂಗ್ರಹಿಸುವ ಟೆರಕೂಟ ಮಡಕೆಯ ಬಳಕೆಯನ್ನು ವಿವರಿಸಲಾಯಿತು.

ಫಾಸ್ಟಿನ್ ಸ್ವಾಗತಿಸಿದರು. ಸ್ಮಿತಾ ವಂದಿಸಿದರು. ಅನಿತಾ ಕಾರ್ಯಕ್ರಮ ನಿರೂಪಿಸಿದರು.

Exit mobile version