ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ:ಶೈಖುನಾ ಬೇಕಲ್ ಉಸ್ತಾದ್ ಅವರು ಭಾನುವಾರ ತಮ್ಮ ಹುಟ್ಟೂರು ಮರಿಕ್ಕಳ ಜುಮ್ಮಾ ಮಸ್ಜಿದ್‍ನಲ್ಲಿ ಈದ್ ನಮಾಝ್‍ಗೆ ನೇತೃತ್ವ ನೀಡಿ ಖುತ್ಬಾ ಪ್ರವಚನ ನಡೆಸಿದರು.
ಪ್ರತಿಯೊಬ್ಬರೂ ಶಾಂತಿ ಸೌಹಾರ್ದತೆಯೊಂದಿಗೆ ಬಾಳಲು ಪ್ರಯತ್ನಿಸಬೇಕೆಂದು ಕರೆ ನೀಡಿದ ಅವರು ಯುವಕರು ಸಮಾಜಮುಖಿ ಹೆಚ್ಚೆಚ್ಚು ತೊಡಗಿಸಿಕೊಂಡು ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕೆಂದರು.