Site icon Ullalavani

ಉಳ್ಳಾಲ ನಗರಸಭೆಯಲ್ಲಿ ವಿಶ್ವ ಯೋಗ ದಿನ ದಿನಾಚರಣೆ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಉಳ್ಳಾಲ :ವಿಶ್ವ ಯೋಗ ದಿನ ಅಂಗವಾಗಿ ಉಳ್ಳಾಲ ನಗರಸಭೆಯಲ್ಲಿ ಆರ್ಟ್ ಆಫ್ ಲಿವಿಂಗ್ ನ ಸದಸ್ಯೆ ಸುಮನ ಕಾಮತ್ ಇವರ ನೇತೃತ್ವದಲ್ಲಿ ಯೋಗಭ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ನಗರಸಭಾ ಪೌರಾಯುಕ್ತೆ ವಾಣಿ ಆಳ್ವರವರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Exit mobile version