Site icon Ullalavani

ತೊಕ್ಕೊಟ್ಟು :ಕಾರು ಪಲ್ಟಿ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ತೊಕ್ಕೊಟ್ಟು: ಚಾಲಕನ ನಿಯಂತ್ರಣ ತಪ್ಪಿದ ಕಾರು ಫ್ಲೈಓವರ್ ಕಾಮಗಾರಿಗಾಗಿ ಅಗೆಯಲಾದ ಹೊಂಡಕ್ಕೆ ಉರುಳಿಬಿದ್ದಿರುವ ಘಟನೆ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಬುಧವಾರ ನಸುಕಿನ ಜಾವ ಸಂಭವಿಸಿದೆ.

ಘಟನೆಯಿಂದಾಗಿ ಚಾಲಕನಿಗೆ ಗಾಯವಾಗಿರುವ ಕುರಿತು ತಿಳಿದುಬಂದಿದೆ.

Exit mobile version