Site icon Ullalavani

ಸತತ ನಾಲ್ಕನೇ ಬಾರಿಗೆ ತೊಕ್ಕೊಟ್ಟು ಕಲ್ಲಾಪುವಿನ ಪೀಸ್ ಪಬ್ಲಿಕ್ ಸ್ಕೂಲ್‍ಗೆ ಶೇ. 100 ಪಲಿತಾಂಶ

ಉಳ್ಳಾಲ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ತೊಕ್ಕೊಟ್ಟು ಕಲ್ಲಾಪು ಪೀಸ್ ಪಬ್ಲಿಕ್ ಸ್ಕೂಲ್ ಸತತ ನಾಲ್ಕನೇ ಬಾರಿಗೆ ಶೇ 100 ಪಲಿತಾಂಶ ದಾಖಲಿಸಿದೆ. ಪರೀಕ್ಷೆಗೆ  ಹಾಜರಾದ ವಿದ್ಯಾರ್ಥಿಗಳಲ್ಲಿ ನಿಗಾಹ್ ರೆಹೆಮ್ ಶೇಖ್ ಮತ್ತು ನಿಶ್ಮಾ 10 ಅಂಕಗಳನ್ನು ಗಳಿಸಿದ್ದು, ಎಂ.ಎಂ. ಝಿಲೈಕಾ ಶೆಝಿಲ್(9.8), ಅಧಾ ಅತಿಖಾ(9.8), ಮುಹಮ್ಮದ್ ಹಾಸಿರ್ (9.6), ರಾಹಿಲ್ (9.6), ಅಂಕಗಳನ್ನು ಪಡೆದಿದ್ದಾರೆ. ಎಂ. ಅರ್ಫಾಝ್ (9.4), ರಸಿಕ್ (9.4), ಮರಿಯಮ್ ರಾಹಿಲಾ (9.4), ಹಿಫ್‍ಝುಲ್‍ಹುಸೈನ್ (9.2), ಅಬ್ದುಲ್ ಮುಕೀತ್ (9.0), ತಮ್‍ಶೀಲ್ ಹಿಲಾಲ್‍ಅಬ್ದುಲ್ ಖಾದರ್ (9.0) ಅಂಕಗಳನ್ನು ಪಡೆದಿದ್ದಾರೆ.

 

 

Exit mobile version