Site icon Ullalavani

ಸುನ್ನಿ ಸ್ಟುಡೆಂಡ್ ಫೆಡರೇಷನ್ ವತಿಯಿಂದ ಉಚಿತ ಪುಸ್ತಕ ಮತ್ತು ರಂಝಾನ್ ಕಿಟ್ ವಿತರಣೆ

ಉಳ್ಳಾಲ ನ್ಯೂಸ್ ನೆಟ್ ವರ್ಕ್

ಉಳ್ಳಾಲ : ಸುನ್ನಿ ಸ್ಟುಡೆಂಡ್ ಫೆಡರೇಷನ್ ಮದನಿ ನಗರ ವತಿಯಿಂದ ಮಕ್ಕಳಿಗೆ ಉಚಿತ ಪುಸ್ತಕ ಮತ್ತು ರಂಝಾನ್ ಕಿಟ್ ವಿತರಣಾ ಕಾರ್ಯಕ್ರಮ ನಡೆಯಿತು.. ಜಮಾಅತ್ ಅಧ್ಯಕ್ಷ ರಾದ ಎಂ ಅಬ್ಬಾಸ್ ಅಧ್ಯಕ್ಷತೆ ವಹಿಸಿದ್ದರು. ಖತೀಬ್ ಉಸ್ಮಾನ್ ಜೌಹರಿ ಕಾರ್ಯವನ್ನು ಉದ್ಘಾಟಿಸಿದರು.

ವೇದಿಕೆಯಲ್ಲಿ ‌ಎಸ್ ವೈ ಎಸ್ ಮದನಿ ನಗರ ಅಧ್ಯಕ್ಷರಾದ ಅಬ್ದುಲ್ ಅಝೀಝ್..ಸೆಕ್ಟರ್ ನೇತಾರರಾದ ಇಲ್ಯಾಸ್ ಸಖಾಫಿ. ಅಲ್ತಾಫ್ ಕುಂಪಲ..ಜಾಫರ್ ಅಳೇಕಲ. ಬಾಸಿತ್ ಮಂಚಿಲ.ಶಾಖಾ ಅಧ್ಯಕ್ಷರಾದ ಸಮೀರ್ ಅಹ್ಮದ್. ಉಪಸ್ಥಿತಿ ಇದ್ದರು.ಕಾರ್ಯದರ್ಶಿ ಜುನೈದ್ ನಿರೂಪಿಸಿದರು.

ಫಾರೂಖ್ ಸಖಾಫಿ ವಂದಿಸಿದರು..

Exit mobile version