Site icon Ullalavani

ಜಾಮಿಯಾ ಮುಬಾರಕ್ ಮಸೀದಿಗೆ ಪದಾಧಿಕಾರಿಗಳ ಆಯ್ಕೆ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಪಾವೂರು: ಪಾವೂರು ಗ್ರಾಮದ ಇನೋಳಿ ಜಾಮಿಯಾ ಮುಬಾರಕ್ ಜುಮಾ ಮಸೀದಿಯ ವಾರ್ಷಿಕ ಮಹಾಸಭೆ ಭಾನುವಾರ ನಡೆದಿದ್ದು ಪದಾಧಿಕಾರಿಗಳ ಆಯ್ಕೆ ಹಾಗೂ ಎಸ್‍ಬಿವಿ ಮದರಸ ವಿದ್ಯಾರ್ಥಿ ಸಂಘದ ಆಯ್ಕೆ ಸರ್ವಾನುಮತದಿಂದ ನಡೆಯಿತು.

ಅಧ್ಯಕ್ಷರಾಗಿ ಐ.ಹುಸೈನ್ ಕಡವು, ಗೌರವಾಧ್ಯಕ್ಷ-ಅಬ್ದುಲ್ ಖಾದರ್ ಕೆಳಗಿನಕೆರೆ, ಉಪಾಧ್ಯಕ್ಷ-ಚಕ್ಕರ್ ಮಹಮ್ಮದ್ ಇನೋಳಿ, ಪ್ರಧಾನ ಕಾರ್ಯದರ್ಶಿ-ಶಬೀರ್ ಎ’ಸೈಟ್, ಕಾರ್ಯದರ್ಶಿ-ಅನ್ಸಾರ್ ಮುಕ್ರಿ, ಕೋಶಾಧಿಕಾರಿ-ಅಹ್ಮದ್ ಪೊರ್ಸೋಟ, ಲೆಕ್ಕ ಪರಿಶೋಧಕ-ಟಿ.ಎಚ್.ಅಬ್ಬಾಸ್, ಕಾರ್ಯಕಾರಿ ಸಮಿತಿಗೆ ಮಹಮ್ಮದ್ ಗಂಡಿ, ಹುಸೈನ್ ಬಾವು, ಅಕ್ರಂ ಬಿ’ಸೈಟ್, ಟಿ.ಎಚ್.ನಝೀರ್, ಇಕ್ಬಾಲ್ ಕಕ್ಕೆಬೊಟ್ಟು, ಮಹಮ್ಮದ್ ವರಂತೋಟ, ಹೈದರ್ ಸಖಾಫಿ, ಸಮದ್ ಮುಕ್ರಿ, ಇಬ್ರಾಹಿಂ ನಡುಗುಡ್ಡೆ, ಸಲೀಂ ಅಹ್ಸನಿ, ಅಶ್ರಫ್ ಎಂ.ಎ. ಮುಟ್ಟಿಂಜ ಹಾಗೂ ಲತೀಫ್ ನಂದಾವರ ಆಯ್ಕೆಯಾದರು.

Exit mobile version