Site icon Ullalavani

ನಿತ್ಯಾಧರ್ ಆಂಗ್ಲ ಮಾಧ್ಯಮ ಶಾಲೆಯ ಫಲಿತಾಂಶ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಉಳ್ಳಾಲ: ಪೆರ್ಮನ್ನೂರು ನಿತ್ಯಾಧರ್‍ನಗರದ ನಿತ್ಯಾಧರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಅನನ್ಯ ಬೊಳ್ಯ ಅಸೈಗೋಳಿ (616), ಗೆವಿನ್ ಪ್ರವೀಣ್ ಲೋಬೋ(612), ರಾಹುಲ್ ಡಿ.ಪೂಜಾರಿ(604), ಪೂಜಾ(598), ಪ್ರಿನ್ಸಿಟಾ ಡಿ.ಸೋಜಾ(585), ಡಾಲರಿನ್ ಡಿ.ಸೋಜ(581), ವಿನಿತಾ ವೀಕ್ಷಿತಾ ಡಿ.ಸೋಜಾ(580) ಅಂಕಗಳನ್ನು ಪಡೆದಿದ್ದಾರೆ.

 

Exit mobile version