ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ಉಳ್ಳಾಲ ಮಾಸ್ತಿಕಟ್ಟೆಯ ಅನುದಾನರಹಿತ ಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇಕಡ 89% ಫಲಿತಾಂಶವನ್ನು ಪಡೆದಿದ್ದು. ಅನುಷ್ ಕುಮಾರ್ (575), ಚೈತಾಲಿ ಕೃಷ್ಣ (571), ಶಿಫಾಲಿ (563), ಪೂಜಿತ್ ಕುಮಾರ್ (557), ಅಪೂರ್ವಚಂದ್ (554), ಅಹಮ್ಮದ್ ಶಾಹೀದ್ (552), ಫಾತೀಮ ನಿಶಾಮ(537), ನಮೃತಾ ಎಚ್. (537) ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.