ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ : ಮಣಿಪಾಲ ತಾಂತ್ರಿಕ ವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಮೋಹನ್ ದಾಸ್ ಅವರು ಎಮ್. ಐ. ಟಿ. ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ| ರಮೇಶ ಸಿ. ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ‘ ಆ ಸ್ಟಡಿ ಆನ್ ಇಂಟಗ್ರಲ್ ಆಪರೇಟರ್ಸ್ ಡಿಫೈನ್ಡ್ ಆನ್ ಯೂನಿವೇಲಂಟ್ ಫಂಕ್ಷನ್ಸ್ ಅಂಡ್ ರಿಲೇಟೆಡ್ ಕ್ಲಾಸಸ್’ ಸಂಶೋಧನ ಪ್ರಬಂಧಕ್ಕೆ ಮಣಿಪಾಲ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಮೋಹನ್ ದಾಸ್ ಇವರು ತಲಪಾಡಿ ಬಜಂಗ್ರೆ ಲಕ್ಷ್ಮೀ ಮತ್ತು ನಾರಾಯಣ ಮೂಲ್ಯ ದಂಪತಿಗಳ ಪುತ್ರರಾಗಿರುತ್ತಾರೆ.