ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ಮರೋಳಿ ದಿ. ಮಹಾಬಲ ಐತಾಳ್ ಅವರ ಪತ್ನಿ ಪಡುಬಿದ್ರಿ ನಿವಾಸಿ ಪಿ.ಸುಶೀಲಾ ಐತಾಳ್(64) ಎ. 19ರಂದು ಬುಧವಾರ ನಿಧನ ಹೊಂದಿದರು.
ನಾಗುರಿಯ ಹಿಂದೂ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸುದೀ್ರ್ಘ ಸೇವೆ ಸಲ್ಲಿಸಿದ್ದ ಅವರು ಮುಖ್ಯೋಪಾಧ್ಯಾಯಿನಿಯಾಗಿ ನಿವೃತ್ತಿ ಹೊಂದಿದ್ದರು.
ಧಾರ್ಮಿಕ ಹಾಗೂ ಶೈಕ್ಷಣಿಕವಾಗಿ ತೊಡಗಿಸಿಕೊಂಡಿದ್ದ ಅವರು ಮರೋಳಿ ಐತಾಳ್ ಮನೆಯ ಸದಸ್ಯೆಯಾಗಿ ಜನಾನುರಾಗಿಯಾಗಿದ್ದರು.
ಮೃತರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.