ತೊಕ್ಕೊಟ್ಟು : ಚರ್ಚಿನಲ್ಲಿ ಭಕ್ತಿಯಿಂದ ಜರಗಿದ ಶುಭಶುಕ್ರವಾರ UllalaVani 9 years ago ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಪೆರ್ಮನ್ನೂರು: ತೊಕ್ಕೊಟ್ಟು ಪೆರ್ಮನ್ನೂರಿನ ಸಂತ ಸೆಬಾಸ್ತಿಯನ್ನರ ಚರ್ಚ್‍ನಲ್ಲಿ ಶುಭ ಶುಕ್ರವಾರ ಶೃದ್ಧೆ ಭಕ್ತಿಯಿಂದ ನಡೆಯಿತು. ರೇ. ಫಾ| ಅಜಿತ್ ಮಿನೇಜಸ್ ಮತ್ತು ರೆ| ಫಾ| ಜೆ.ಬಿ. ಸಲ್ದಾನ ಉಪಸ್ಥಿತರಿದ್ದರು. ಫೋಟೋ ಸ್ಟಾರ್ ಸ್ಟುಡಿಯೋ ಉಳ್ಳಾಲ