Site icon Ullalavani

ಪೊಳಲಿ ವಿಜೃಂಭಣೆಯ ರಥೋತ್ಸವ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

 ಪೊಳಲಿ:ಬಂಟ್ವಾಳ ತಾಲೂಕಿನ ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಒಂದು ತಿಂಗಳ ತನಕ ನಡೆಯುವ ಜಾತ್ರಾ ಮಹೋತ್ಸವವು ಸೋಮವಾರ ಸಂಜೆ ನಡೆದ ಆಕರ್ಷಕ ರಥೋತ್ಸವದ ಮೂಲಕ ಮುಕ್ತಾಯಗೊಂಡಿತು.

 

 

Exit mobile version