Site icon Ullalavani

ತೊಕ್ಕೊಟ್ಟು: ಚರ್ಚ್‍ನಲ್ಲಿ ಗರಿಗಳ ಭಾನುವಾರ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಉಳ್ಳಾಲ: ತೊಕ್ಕೊಟ್ಟು ಪೆರ್ಮನ್ನೂರು ಸಂತ ಸೆಬೆಸ್ತಿಯನ್ನರ ಇಗರ್ಜಿಯಲ್ಲಿ ಗರಿಗಳ ಭಾನುವಾರ ವಿಜೃಂಭಣೆಯಿಂದ ನಡೆಯಿತು. ಧರ್ಮಗುರು ಜೆ.ಬಿ.ಸಲ್ದಾನ್ಹ ನೇತೃತ್ವ ವಹಿಸಿದ್ದರು.

Exit mobile version