Site icon Ullalavani

ಪಾವೂರಿನಲ್ಲಿ ನೇಮೋತ್ಸವ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಬಾವಲಿಗುರಿ : ಪಾವೂರು ಹರೇಕಳದ ಬಾವಲಿಗುರಿ ಶ್ರೀ ಬಬ್ಬುಸ್ವಾಮಿ ಸೇವಾ ಸಮಿತಿ ಆಶ್ರಯದಲ್ಲಿ ನಡೆಯುವ ಕೋರ್ದಬ್ಬು ತನ್ನಿಮಾನಿಗ ಪರಿವಾರ ದೈವಗಳ 10ನೇ ವರ್ಷದ ನೇಮೋತ್ಸವ ಹಾಗೂ ಸತ್ಯನಾರಾಯಣ ಪೂಜೆ ಎ.15ರಿಂದ ಎ.17ರವರೆಗೆ ನಡೆಯಲಿದೆ.

ಎ. 17ರಂದು ಶನಿವಾರ ಶ್ರೀ ಸತ್ಯನಾರಾಯಣ ಪೂಜೆ, ಸ್ಥಳ ಗುಳಿಗ ಹಾಗೂ ಬಬ್ಬುಸ್ವಾಮಿ ನತ್ತು ತನ್ನಿಮಾನಿಗ ದೈವದ ನೇಮೋತ್ಸವ, ಎ.16ರಂದು ಪಂಜುರ್ಲಿ ಗುಳಿಗ ನೇಮ, ಎ,17ರಂದು ರಾಹುಗುಳಿಗ ನೇಮೋತ್ಸವ ನಡೆಯಲಿದೆ ಎಂದು ಸಮಿತಿ ಪ್ರಕಟನೆ ತಿಳಿಸಿದೆ.

Exit mobile version