Site icon Ullalavani

ಚೆಂಬುಗುಡ್ಡೆಯ ಹಿಂದು ರುದ್ರಭೂಮಿಯಲ್ಲಿ ಸ್ವಚ್ಚತಾ ಕಾರ್ಯಕ್ರಮ

ಉಳ್ಳಾಲ ನ್ಯೂಸ್ ನೆಟ್ ವರ್ಕ್

ಚೆಂಬುಗುಡ್ಡೆ:ಶ್ರೀರಾಮಕೃಷ್ಣ ಮಠ ಮಂಗಳಾದೇವಿ ಇದರ ಆಶ್ರಯದಲ್ಲಿ ಜೈ ವೀರಮಾರುತಿ ವ್ಯಾಯಾಮ ಶಾಲೆ ತೊಕ್ಕೊಟ್ಟು,ಶ್ರೀ ವಿಠೋಭ ರುಕ್ಮಯ ಭಜನಾ ಮಂದಿರ, ಅಮ್ಮ ಭಗವಾನ್ ಮಾನವ ವಿಕಾಸ ಸೇವಾ ಸಮಿತಿ, ಜಗತ್ ಫ್ರೆಂಡ್ಸ್ ಸರ್ಕಲ್, ವೆಲ್ ಕಂ ಗ್ರೂಪ್ಸ್ ,ಉಮಾಮಹೇಶ್ವರಿ ದೇವಸ್ಥಾನದ ಸಹಯೋಗ ದೊಂದಿಗೆ ಚೆಂಬು ಗುಡ್ಡೆಯ ಹಿಂದು ರುದ್ರಭೂಮಿಯಲ್ಲಿ ಸ್ವಚ್ಚತಾ ಕಾರ್ಯಕ್ರಮವು ಭಾನುವಾರ ನಡೆಯಿತು.



ವೇದಿಕ್ ಕುಮಾರ್ ಕೊಲ್ಯ,ರಾಮಚಂದ್ರ, ಪುರುಷೋತ್ತಮ್, ವಿಶ್ವನಾಥ್ ಮೆಂಡನ್, ರಾಜೀವ ಮೆಂಡನ್, ಬಾಝಿಲ್ ಡಿ’ಸೋಜ,ಜಯಾನಂದ ಅಂಚನ್, ಭಾಸ್ಕರ್ ತೊಕ್ಕೊಟ್ಟು, ನಾಗೇಶ್ ಶೆಟ್ಟಿ, ಕಿಶೋರ್ ಕುಮಾರ್, ಶೇಖರ್ ಚೆಂಬುಗುಡ್ಡೆ ಈ ಸಂದರ್ಭ ಉಪಸ್ಠಿತರಿದ್ದರು.

Exit mobile version